ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳ ಒಟ್ಟು 369 ವಾರ್ಡ್ಗಳಲ್ಲಿ ಸುಮಾರು 88.9 ಲಕ್ಷ ಮತದಾರರು ಹಂಚಿಕೆಯಾಗಿದ್ದಾರೆ. ಗರಿಷ್ಠ ಮತ್ತು ಕನಿಷ್ಠ ಹಂಚಿಕೆ, ಬೆಂಗಳೂರಿನ ಕೆಲವು ಆಯಕಟ್ಟಿನ ವಾರ್ಡ್ಗಳಲ್ಲಿ ಮತದಾರರ ಸಂಖ್ಯೆ 40 ಸಾವಿರಕ್ಕೂ ಅಧಿಕವಿದ್ದರೆ, ಇನ್ನೂ ಕೆಲವು ವಾರ್ಡ್ಗಳಲ್ಲಿ ಕೇವಲ 17 ಸಾವಿರ ಮತದಾರರಿದ್ದಾರೆ. ಅಂದರೆ, ಒಂದು ವಾರ್ಡ್ ಮತ್ತೊಂದಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.ಪಾಲಿಕೆಗಳ ಹಂಚಿಕೆ, ಒಟ್ಟು 369 ವಾರ್ಡ್ಗಳನ್ನು ಬಿಬಿಎಂಪಿ ಸೇರಿ ಸುತ್ತಮುತ್ತಲಿನ ನಗರಸಭೆಗಳನ್ನು ಒಳಗೊಂಡ 5 ಪಾಲಿಕೆಗಳಾಗಿ ವಿಂಗಡಿಸಲಾಗಿದೆ. ಜನಸಾಂದ್ರತೆ ಹೆಚ್ಚಿರುವ ಹೊರವಲಯದ ಪ್ರದೇಶಗಳಲ್ಲಿ ಮತದಾರರ ಸ