ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce)ಗೆ ನಡೆಯುತ್ತಿರುವ ಚುನಾವಣೆ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕಾಗಿ ಹಿರಿಯ ನಟಿ ಜಯಮಾಲಾ ಮತ್ತು ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಚುನಾವಣೆ ಕೇವಲ ಸಂಘದ ಒಳಗಿನ ವಿಚಾರವಾಗದೇ, ರಾಜಕೀಯ ಶೈಲಿಯ ಸ್ಪರ್ಧೆಯಂತೆ ರೂಪುಗೊಂಡಿರುವುದು ಗಮನ ಸೆಳೆಯುತ್ತಿದೆ.Arayna Women's Cotton Printed Floral Straight Kurta with Palazzo Pants and Dupattaಚಿತ್ರರಂಗದ ಹಲವರು ಈ ಚುನಾವಣೆಯನ್ನು ಸಿದ್ದರಾಮಯ್ಯ ವರ್ಸಸ್ ಡಿಕೆಶಿ ರೀತಿ