ಬಜೆಟ್ 2026: ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಸಂಪೂರ್ಣ ಪಟ್ಟಿ!
By Bhavana Gowda • Feb 02, 2026, 10:54 AM
Advertisement
Advertisement
Read Next Story
ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನ ಕೊಡುಗೆಯೇನು - ರಾಜಕೀಯ ನಾಯಕರು ಏನಂದರು!?
ಈ ಬಾರಿಯ ಕೇಂದ್ರದ ಬಜೆಟ್‌ಅನ್ನು ನಿರ್ಮಲಾ ಸೀತಾರಾಮನ್ ಪ್ರಸ್ತುತ ಪಡಿಸಿದ್ದಾರೆ. ಹಣಕಾಸು ಸಚಿವೆಯಾಗಿ 9ನೇ ಬಾರಿ ಅವರು ಮಂಡಿಸಿದ ಬಜೆಟ್ ಕುರಿತಾಗಿ ರಾಜಕೀಯ ನಾಯಕರು, ತಜ್ಞರು, ವಿಶ್ಲೇಷಕರ ಹಲವು ಪ್ರತಿಕ್ರಿಯೆಗಳು ಕೇಳಿಬಂದಿದೆ. ಈ ಬಾರಿಯ ಒಟ್ಟು ಬಜೆಟ್ ಗಾತ್ರ 53.47 ಲಕ್ಷ ಕೋಟಿ. ಇದೇ ಮೊದಲ ಬಾರಿ 50 ಲಕ್ಷ ಕೋಟಿ ದಾಟಿದ ಬಜೆಟ್ ಎಂದು ದಾಖಲಾಗಿದೆ.
Read More
