No Noise. Just News
By ವಿನುತ ಯು • Jun 22, 2025, 01:03 PM
1961ರ ಆದಾಯ ತೆರಿಗೆ ಕಾಯ್ದೆಗೆ ಬದಲಾಗಿ ಫೆಬ್ರವರಿ 13 ರಂದು ಲೋಕಸಭೆಯಲ್ಲಿ ಮಂಡಿಸಲಾಗಿದ್ದ ಆದಾಯ ತೆರಿಗೆ ಮಸೂದೆಯನ್ನು ವಾಪಸ್ ಪಡೆಯಲಾಗಿದೆ.
ಚಪ್ಪರದ ಅವರೆಕಾಯಿ ಅಥವಾ ಫ್ಲಾಟ್ ಬೀನ್ಸ್ (Flat Beans) ಎಂದು ಕರೆಯಲ್ಪಡುವ ತರಕಾರಿಯು ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಜನಪ್ರಿಯ ಘಟಕಾಂಶವಾಗಿದೆ. ಇದರಿಂದ ತಯಾರಿಸಲಾಗುವ ವಿವಿಧ ಖಾದ್ಯಗಳಾದ ಸಾಂಬಾರ್, ಪಲ್ಯ, ಅಥವಾ ಇತರ ತರಕಾರಿ ವಿಶೇಷತೆಗಳು ಎಲ್ಲರಿಗೂ ತಿಳಿದಿವೆ.
2024ರ ಲೋಕಸಭಾ ಚುನಾವಣೆಯಲ್ಲಿ ಮತ ಕಳ್ಳತನ ಸಂಬಂಧಿತ ಆರೋಪಗಳ ಮೇಲೆ ಚುನಾವಣಾ ಆಯೋಗವನ್ನು ಭೇಟಿ ಮಾಡಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ.
ಪ್ರಧಾನಮಂತ್ರಿ (PRIME MINISTER) ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ಆಕಾಶವಾಣಿಗೆ ಅಂದರೆ ಆಲ್ ಇಂಡಿಯಾ ರೇಡಿಯೊ - AIR (ALL INDIA RADIO) ಗಣನೀಯ ಆದಾಯ (INCOME) ತಂದಿದೆ. 2014ರಲ್ಲಿ ಆರಂಭವಾದ ಈ ಕಾರ್ಯಕ್ರಮವು ಇದುವರೆಗೆ ₹34.13 ಕೋಟಿ ಆದಾಯವನ್ನು ಗಳಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರಾಜ್ಯಸಭೆಯಲ್ಲಿ ತಿಳಿಸಿದೆ.