No Noise. Just News
By ರಂಜಿತ್ ಡಿ ಶೆಟ್ಟಿ • 7/21/2025, 2:54:57 PM
ಬೂಗ ಸ್ಪಿಯರ್ ನ ಮುಂದೆ ಮಹಾಭಾರತದ ಶ್ಲೋಕಗಳು, ಗಾಯತ್ರಿ ಮಂತ್ರ, ಶಿವ ಮಂತ್ರಗಳನ್ನ ಪಠಿಸಲಾಯಿತು. ಹಾಗೇ ಶಂಖವನ್ನ ಊದಲಾಯಿತು. ಅಲ್ಲಿದ್ದ ವಿಜ್ಞಾನಿಗಳಿಗೆಲ್ಲ ಆಶ್ಚರ್ಯ ಆಗುವ ಹಾಗೆ ಆ ಬೂಗ ಸ್ಪಿಯರ್ ನಿಂದ ಪ್ರತಿಕ್ರಿಯೆ ಬರಲು ಶುರುವಾಯಿತು.
ನಾಳೆಯೇ F - 35 ವಿಮಾನವು ಬ್ರಿಟನ್ ಗೆ ವಾಪಸ್ ತೆರಳಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದ್ದಾರೆ
ಅಮೇರಿಕನ್ ರಾಜಕಾರಣಿಗಳು, ಯಾರೇ ಆಗಲಿ ಕಾನೂನಿನಗಿಂತ ಮೇಲಲ್ಲ ಎಂದು ತಿಳಿಯಪಡಿಸುವ ರೀತಿಯಲ್ಲಿ ಮಾಡಲಾದ ಈ ವಿಡಿಯೋ ಟ್ರೂತ್ ಸೋಶಿಯಲ್ ಸೋಷಿಯಲ್ ಮಿಡಿಯಾ ಖಾತೆಯಿಂದ ಹಂಚಿಕೊಳ್ಳಲಾಗಿದೆ.
ಬಿಹಾರದಲ್ಲಿ ನಡೆಯುತ್ತಿರುವ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ, ಈವರೆಗೆ ಕೇವಲ 32 ಲಕ್ಷ ಮಂದಿ ಮಾತ್ರ ತಮ್ಮ ದಾಖಲೆಗಳನ್ನು ಅರ್ಪಿಸಿದ್ದಾರೆ. ಆದರೆ ಈ ನಡುವೆ, ಬಹುದೋಡ್ಡ ಬೆಳವಣಿಗೆ ಎದ್ದು ಬಂದಿದೆ.