ಬಗೆದಷ್ಟು ಬಯಲಾಗುತ್ತಿದೆ ನಟಿ ರಮ್ಯಾ ಕಾಮೆಂಟ್ ಸ್ಟೋರಿ ..ಮತ್ತೆ ಇಬ್ಬರು ಬಂಧನ!
By Ram Chethan • Aug 04, 2025, 11:50 AM
Advertisement
Read Next Story
ಮತ ಕಳ್ಳತನದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಹೋರಾಟ: "ಪುರಾವೆಯ ಅಣುಬಾಂಬ್" ರಾಹುಲ್ ಗಾಂಧಿ ಬಳಿ ಇದೆ: ಉಪ ಮು. ಡಿಕೆ. ಶಿವಕುಮಾರ್‌ರಿಂದ x ನಲ್ಲಿ ಮಾಹಿತಿ
ರಾಹುಲ್ ಗಾಂಧಿ ಅವರು ಈ ಅಕ್ರಮಗಳಿಗೆ ಸಂಬಂಧಿಸಿದ "ಪುರಾವೆಯ ಅಣುಬಾಂಬ್" ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದು, ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. ಉದಾಹರಣೆಗೆ, ಮಹಾರಾಷ್ಟ್ರದ ಮತದಾರರ ಪಟ್ಟಿಯಲ್ಲಿ 1.5 ಲಕ್ಷ ನಕಲಿ ಮತಗಳು ಚಲಾವಣೆಯಾಗಿವೆ ಎಂದು ಆರೋಪಿಸಿದ್ದಾರೆ.
Read More