ಪುರಿಯ ಬಾಲಂಗಾ ದುರಂತ: 15 ವರ್ಷದ ಬಾಲಕಿಯ ಸಾವಿಗೆ ಬಯಾಬಾರ್‌ನಲ್ಲಿ ಸಾವಿರಾರು ಜನರಿಂದ ಸಂತಾಪ, ತನಿಖೆಗೆ ಒತ್ತಡ..!
By Vinutha U • Aug 04, 2025, 11:55 AM
Advertisement
Read Next Story
ನಾಯಿ ಕಡಿತ, ಬೀದಿ ಪ್ರಾಣಿಗಳ ಹಾವಳಿ: ರಾಜಸ್ಥಾನ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ದೂರು ದಾಖಲು: ಸಾರ್ವಜನಿಕ ಹಿತಾಸಕ್ತಿಯ ಬಗ್ಗೆ ಇರುವ ಕಳಕಳಿಗೆ ಮಾದರಿಯಾಗಿದೆ.
ನ್ಯಾಯಮೂರ್ತಿಗಳಾದ ಕುಲದೀಪ್ ಮಾಥುರ್ ಮತ್ತು ರವಿ ಚಿರಾನಿಯಾ ಅವರ ದ್ವಿಸದಸ್ಯ ಪೀಠವು, "ಬೀದಿ ನಾಯಿಗಳು ಮತ್ತು ಗೋವುಗಳು ನಗರ ರಸ್ತೆಗಳಿಗೆ ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೂ ಕೂಡಾ ಹಾನಿಕಾರಕವಾಗಿವೆ, ಇದರಿಂದಾಗಿ ನಾಗರಿಕರಿಗೆ ರಸ್ತೆಗಳು ಸುರಕ್ಷಿತವಾಗಿಲ್ಲ" ಎಂದು ತಿಳಿಸಿದೆ. ಮುನ್ಸಿಪಾಲಿಟಿಗಳ ಪರ ವಕೀಲರು, ಬೀದಿ ಪ್ರಾಣಿಗಳ ಸಮಸ್ಯೆಯನ್ನು ಎದುರಿಸಲು ಆಗಾಗ್ಗೆ ಡ್ರೈವ್‌ಗಳನ್ನು ಆಯೋಜಿಸಿದರೂ, ಪ್ರಾಣಿಗಳ ಮಾಲೀಕರು ಮತ್ತು "ತಮ್ಮನ್ನು ಪ್ರಾಣಿಪ್ರಿಯರು ಎಂದು ಕರೆದುಕೊಳ್ಳುವವರು" ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ವಾದಿಸಿದ್ದಾರೆ. ಅಧಿಕಾರಿಗಳು ದೈಹಿಕ ದಾಳಿಗಳಿಗೂ ಒಳಗಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
Read More