ನೆತನ್ಯಾಹು ಭೇಟಿ: ಗಾಜಾದಲ್ಲಿ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ (ಸಿಪಿಜೆ)ಯಿಂದ, ಪತ್ರಕರ್ತರ ಹ** ನಿಲ್ಲಿಸುವಂತೆ ಒತ್ತಾಯ.!
By Shravanthi R • Aug 09, 2025, 10:56 AM
Advertisement
Read Next Story
ಕಮ್ಯುನಿಸ್ಟ್‌ರಿಂದ ಟಾರ್ಗೆಟ್ ಧರ್ಮಸ್ಥಳ ಸಂಚು: ರಾಜ್ಯ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಿಡಿ!
ಧರ್ಮಸ್ಥಳ ಗ್ರಾಮ ಕೇಸ್ಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ “ಎಚ್ಚೆತ್ತುಕೊಳ್ಳೋಣ” ಶಬರಿಮಲೆ, ಶನಿ ಸಿಂಗಾಪುರ, ಈಶ ಈಗ ಧರ್ಮಸ್ಥಳ ಎಂದು ಪೋಸ್ಟ್ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದೆ ವೇಳೆ ಧರ್ಮಸ್ಥಳ ಗ್ರಾಮದಲ್ಲಿನ ಇತ್ತೀಚಿಗಿನ ಬೆಳವಣಿಗೆಗೆ ಸಂಬಂಧಿಸಿದಂತೆ ವಿಶ್ವ ಹಿಂದು ಪರಿಷತ್ ಖಂಡನೆ ವ್ಯಕ್ತಪಡಿಸಿದೆ.
Read More