ಧರ್ಮಸ್ಥಳ ಪ್ರಕರಣ: ಇನ್ಸೈಟ್ ರಶ್ ಸ್ಫೋಟಕ ವರದಿಯಿಂದ ಸುಜಾತಾ ಭಟ್, ಅನನ್ಯಾ ಭಟ್ ಕಥೆ ಸುಳ್ಳು ಎಂದು ಬಯಲು ಮುಖ್ಯ ಸುದ್ದಿ ವಾಹಿನಿಯಲ್ಲಿ ಇನ್ಸೈಟ್ ರಶ್ ಹೆಸರು ಉಲ್ಲೇಖ..!
By Sushmitha R • Aug 23, 2025, 12:27 PM
Advertisement
Read Next Story
ಧರ್ಮಸ್ಥಳ ವಿರುದ್ಧದ ಸುಳ್ಳು ಆರೋಪಗಳ ಮಹಿಳೆ ಸುಜಾತಾ ಭಟ್: ಅಸಲಿ ಮುಖವಾಡ ಭೇದಿಸಿದ ಇನ್‌ಸೈಟ್ ರಷ್ ನ್ಯೂಸ್ ಯೌಟ್ಯೂಬ್ ಚಾನೆಲ್
ಈ ನಡುವೆ ಧರ್ಮಸ್ಥಳ ಪ್ರಕರಣ ಸದ್ದು ಮಾಡುವ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಹೋಗಿ ಅಲ್ಲಿಂದಲೇ ನೇರ ಸಂದರ್ಶನಗಳು, ಮತ್ತು ಸ್ಥಳ ಪರಿಚಯ ಹೀಗೆ ಇತ್ತೀಚಿನ ಹಲವಾರು ವಿಡಿಯೋಗಳನ್ನು ನಮ್ಮ ಚಾನೆಲ್ನ ಮೂಲಕ ಪ್ರಸಾರ ಮಾಡಿದ್ದೆವು. ಅದು ನಮಗೆ ಹೆಮ್ಮೆಯ ವಿಷಯವೇ ಸರಿ.
Read More