ಮೈಸೂರಿನ ಅರಮನೆಯಲ್ಲಿ ಬೆಳಗಿನ ಉಪಹಾರ ಸ್ವೀಕರಿಸದ ರಾಷ್ಟ್ರಪತಿ ದ್ರೌಪದಿ ಮುರ್ಮು
By Pavitra Ganapathi Baradavalli • Sep 02, 2025, 04:04 PM
Advertisement
Read Next Story
ಪಕ್ಷ ವಿರೋಧಿ ನಡೆ - ಸ್ವತಃ ಮಗಳು ಕವಿತಾರನ್ನೇ ಬಿಆರ್‌ಎಸ್ ಪಕ್ಷದಿಂದ ಅಮಾನತು ಮಾಡಿದ ಕೆ.ಸಿ ಚಂದ್ರಶೇಖರ್ ರಾವ್!
ಮಾಜಿ ತೆಲಂಗಾಣ ಸಿಎಂ ಅವರ ಪುತ್ರಿ ಕೆ. ಕವಿತಾ ವಿಧಾನ ಪರಿಷತ್ ಸದಸ್ಯೆಯಾಗಿದ್ದು, ಅವರ ವಿರುದ್ಧ ಇ.ಡಿ ದೆಹಲಿ ಅಬಕಾರಿ ಹಗರಣದ ಕೇಸ್ ಕೂಡ ದಾಖಲಾಗಿದ್ದು, ಒಮ್ಮೆ ಜೈಲಿಗೆ ಹೋಗಿ ಬಂದಿದ್ದರು. ಸದ್ಯ ಜಾಮೀನಿನಿಂದ ಹೊರಗೆ ಉಳಿದಿದ್ದಾರೆ ಎನ್ನಲಾಗಿದೆ. ರಾಜಕೀಯ ಮಹತ್ವಕಾಂಕ್ಷೆ ಇರುವ ಕೆ. ಕವಿತಾ ಮುಂದೇನು ಮಾಡಲಿದ್ದಾರೆಂದು ನಿರೀಕ್ಷಿಸಲಾಗಿದೆ.
Read More